ಗೃಹಲಕ್ಮೀ 2 ಸಾವಿರ ಬಂದ್ ಬಂದ್?
ಕಾಂಗ್ರೆಸ್ ಸರ್ಕಾರದ ಗೆದ್ದು ಬಂದಾಗಿನಿಂದ ಘೋಷಣೆ ಮಾಡಿರುವ ಫ್ರೀ ಗ್ಯಾರೆಂಟಿಗಳನ್ನು ಚನ್ನಾಗಿ ನಿಭಾಯಿಸುತ್ತಾ ಬಂದಿದ್ದಾರೆ.
ಆದರೆ ಕಳೆದ ಎರಡು ಮೂರು ತಿಂಗಳಿನಿಂದ ಗೃಹಲಕ್ಮೀ ಹಣ ಯಾರಿಗೂ ಬಂದಿರಲಿಲ್ಲ, ನಾನಾ ಕಾರಣ ಕೊಡುತ್ತಿದ್ದ ಸಚಿವೆ ಲಕ್ಮೀ ಹೆಬ್ಬಾಳಕರ್ ಇದೀಗ ಎಲ್ಲರಿಗೂ 2 ಕಂತುಗಳ ಹಣ ಒಟ್ಟಿಗೆ ಜಮಾ ಮಾಡುತ್ತಿದ್ದರಾ. ಇದರ ಮಧ್ಯ ಎಲ್ಲಾ ಮಹಿಳೆಯರು ಖುಷಿಯಿಂದ ಇರುವಾಗಲೇ ಮತ್ತೆ ಒಂದು ಆಘಾತ ಮಹಿಳೆಯರಿಗೆ ಎದುರಾಗಿದೆ. ಇಷ್ಟು ದಿನ ಚನ್ನಾಗಿ ನಡೆಯುತ್ತಿದ್ದ ಉಚಿತ ಗ್ಯಾರೆಂಟಿಗಳು ಆದರೆ ಇದೀಗ ಗೃಹಲಕ್ಮೀ ಯೋಜನೆ ಬಂದ್ ಬಂದ್ ಅಂತಿದ್ದಾರೆ ಯಾಕೆ ಬಂದ್ ಏನಾಯ್ತು ನೋಡೋಣ.
ಕಾಂಗ್ರೆಸ್ ಸರ್ಕಾರ 5 ಗ್ಯಾರೆಂಟಿಗಳನ್ನು ಘೋಷಣೆ ಮಾಡಿತ್ತು ಒಂದು ಗೃಹಜ್ಯೋತಿ ಎರಡು ಅನ್ನಭಾಗ್ಯ ಮೂರು ಯುವನಿಧಿ ನಾಲ್ಕು ಗೃಹಲಕ್ಮೀ ಐದು ಶಕ್ತಿ ಯೋಜನೆ ಎಲ್ಲವೂ ಕೂಡ ಚನ್ನಾಗಿ ಸಾಗುತ್ತಿದ್ದಾವೆ ಒಂದು ಕಡೆ ಗೃಹಜ್ಯೋತಿ ಫ್ರೀ ಉಪಯೋಗಿಸುತ್ತಿರುವ ಜನರು ಇನ್ನೊಂದು ಕಡೆ ಫ್ರೀ 2 ಸಾವಿರ ಹಣ ತೆಗೆದುಕೊಳ್ಳುತ್ತಿರುವ ಮಹಿಳೆಯರು, ಮಹಿಳೆಯರಿಗೆ ಶಕ್ತಿ ಯೋಜನೆಯಲ್ಲಿ ಫ್ರೀ ಬಸ್ ಸಹಿತ ಚನ್ನಾಗಿ ನಡೆಯುತ್ತಿದೆ. ಇದರ ಮಧ್ಯೆ ಒಂದು ಆಘಾತ ಎದುರಾಗಿದೆ ಏನು ಅಂದರೆ ಗೃಹಲಕ್ಮೀ ಮುಂದಿನ ತಿಂಗಳಿನಿಂದ ಬಂದ್ ಬಂದ್ ಅಂತಿದ್ದಾರೆ ಯಾಕೆ ಗೊತ್ತ?
ಗೃಹಲಕ್ಮೀ ಹಣ ಎಲ್ಲರಿಗೂ ಚನ್ನಾಗಿ ಇಷ್ಟು ತಿಂಗಳು ಗಳ ಕಾಲ ಬರುತ್ತಿತ್ತು ಸತತವಾಗಿ 18 ಕಂತುಗಳು ಬಂದಿವೆ ಇನ್ನು ಒಂದು ಕಂತು ಅಂದರೆ 19 ನೇ ಕಂತು ಮಾತ್ರ ಬಾಕಿ ಇದೆ ಇದು ಬರುವ ಮುನ್ನವೇ ಇದೀಗ ಸರ್ಕಾರ ಮಹಿಳೆಯರಿಗೆ ಶಾಕ್ ಕೊಟ್ಟಿದೆ. ಏನು ಅಂದರೆ ಗೃಹಲಕ್ಮೀ ಹಣ ತೆಗೆದುಕೊಳ್ಳಬೇಕು ಎನ್ನುವ ಭರದಲ್ಲಿ ಮಹಿಳೆಯರು ತಮ್ಮ ಮನೆಯಲ್ಲಿ GST ಕಟ್ಟುತ್ತಿದ್ದರೂ TAX Payer ಆಗಿದ್ದರೂ ಅಷ್ಟೇ ಯಾಕೆ ಸರ್ಕಾರಿ ನೌಕರಿಯಲ್ಲಿದ್ದ ಮಹಿಳೆಯರು ಸಹಿತ 2 ಸಾವಿರ ತೆಗೆದುಕೊಳ್ಳುತ್ತಿದ್ದಾರೆ. ಇದನ್ನೆಲ್ಲಾ ಗಮನಿಸಿದ ಸರ್ಕಾರ ಅಂತವರ ಅರ್ಜಿಗಳನ್ನು delete ಮಾಡಲು ಸ್ಥಗಿತಗೊಳಿಸಲು ಇದೀಗ ಕಾಲಾವಕಾಶ ತೆಗೆದುಕೊಂಡಿದೆ. ಈ ಕಾರಣದಿಂದ 19 ನೇ ಕಂತು ಅಂದರೆ ಮಾಚ್೯ ತಿಂಗಳ ಹಣ ನಿಧಾನವಾಗಿ ಲೆಟ್ ಬರುತ್ತೆ ಅಂತ ಸ್ವತಃ ಸಚಿವೆ ಲಕ್ಮೀ ಹೆಬ್ಬಾಳಕರ್ ಮೇಡಂ ತಿಳಿಸಿದ್ದಾರೆ.
ಆದರೆ ಇದನ್ನೇಲ್ಲಾ ನೋಡಿದ ಜನ ಮುಗಿತು ಇನ್ನೂ ಮೇಲೆ ನಮಗೆ ಯಾವ ದುಡ್ಡು ಬರೊಲ್ಲ ಗೃಹಲಕ್ಮೀ ಯೋಜನೆ ಬಂದ್ ಅಷ್ಟೇ ಅಂತ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ಇದನೆಲ್ಲಾ ನೋಡಿದ ಸರ್ಕಾರ ಯಾವುದೇ ಕಾರಣಕ್ಕೂ ಗೃಹಲಕ್ಮೀ ನಿಲ್ಲಸೊಲ್ಲ ನಿಧಾನವಾಗುತ್ತೆ ಅಷ್ಟೇ ನಿಲ್ಲಸೊಲ್ಲ ಅಂತ ಹೇಳಿದ್ದಾರೆ.