ಚಿನ್ನದ ದರ ಭಾರಿ ಇಳಿಕೆ

 

ಗಗನ್ನಕ್ಕೇರಿದ ಚಿನ್ನದ ಬೆಲೆ ಒಂದೇ ದಿನಕ್ಕೆ ಪಾತಾಳಕ್ಕೆ ಕುಸಿದಿದೆ.

10 ಗ್ರಾಂ ಚಿನ್ನದ ಬೆಲೆ ಎಷ್ಟಾಗಿದೆ ಗೊತ್ತ. ಇವತ್ತಿನ ಚಿನ್ನದ ದರ ಎಷ್ಟಾಗಿದೆ ನೋಡೋಣ.

ಏಪ್ರಿಲ್ ತಿಂಗಳಿನಲ್ಲಿ ಚಿನ್ನದ ದರ ಇಳಿಕೆಯಾಗುತ್ತೆ ಯುಗಾದಿ ಹಬ್ಬಕ್ಕೆ ಜನ ಚಿನ್ನ ಕರಿದಿಸಬೇಕು ಅಂತ ಎಲ್ಲರೂ ಪ್ಲ್ಯಾನ್ ಮಾಡಿರುತ್ತಾರೆ. ಆದರೆ ಕಳೆದ ವರ್ಷಕ್ಕೆ ಹೊಲಿಸಿದರೇ ಈ ವರ್ಷ ಚಿನ್ನದ ಬೆಲೆಯಲ್ಲಿ ತುಂಬಾನೇ ಏರಿಕೆಯಾಗಿದೆ. ಇದರಿಂದ ಚಿನ್ನ ಕರಿದಿಸುವವರ ಸಂಖ್ಯೆ ಏನೂ ಕಡಿಮೆ ಯಾಗಿಲ್ಲ ನಮ್ಮ ಜನ ಚಿನ್ನ ಎಷ್ಟೇ ಗಗನ್ನಕ್ಕೇರಿದರೂ ಕರಿದಿ ಮಾಡುವುದನ್ನು ಬಿಡೊಲ್ಲ. ಇದೀಗ ಅಂತಹ ಜನರಿಗೆ ಖುಷಿ ಸುದ್ದಿ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ ಕಂಡಿದೆ.

ಬೆಂಗಳೂರಿನಲ್ಲಿ ಚಿನ್ನದ ಬೆಲೆ: 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂ. ಗೆ ₹8320 ರೂ. ಆಗಿದ್ದು 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂ. ಗೆ ₹ 9066 ಆಗಿದ್ದು, 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂ ಗೆ ₹6799 ರೂ. ಆಗಿದೆ. ಚಿನ್ನದ ಬೆಲೆ ನೆನ್ನೆಗೆ ಹೊಲಿಸಿದರೆ ₹89 ರೂ. ಇಳಿಕೆಯಾಗಿದೆ.

 
 
 

 

 

Leave a Comment

Your email address will not be published. Required fields are marked *