Today Gold Rate: ಇವತ್ತಿನ ಚಿನ್ನದ ಬೆಲೆಯಲ್ಲಿ ಭಾರಿ ಕುಸಿತ

ಷೇರುಪೇಟೆ ಕುಸಿತದ ನಡುವೆಯೂ ಸತತ 6 ನೇ ದಿನವೂ ಇಳಿಕೆಯಾದ ಚಿನ್ನ: ಎಷ್ಟಿದೆ 22 ಕ್ಯಾರೆಟ್ ಚಿನ್ನದ ಬೆಲೆ?

Gold silver price today: ಷೇರುಪೇಟೆ ಕುಸಿತದ ನಡುವೆಯೂ ಸತತ 6 ನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ. ಕಳೆದ ದಿನಗಳಿಂದ ಚಿನ್ನದ ಬೆಲೆಯಲ್ಲಿ ತುಂಬಾ ಕಡಿಮೆಯಾಗಿದ್ದು, ಖರೀದಿಗೆ ಇದು ಒಳ್ಳೆಯ ಸಮಯವೇ?

ಷೇರುಪೇಟೆ ಕುಸಿತದ ನಡುವೆಯೂ ಚಿನ್ನದ ಬೆಲೆಯಲ್ಲಿ ಕುಸಿತ ಕಂಡು ಬಂದಿದೆ. ಕಳೆದ ಐದು ದಿನಗಳಿಂದ ಚಿನ್ನದ ಬೆಲೆ ಹಂತ ಹಂತವಾಗಿ ಇಳಿಕೆಯಾಗಿದೆ. ಏಪ್ರಿಲ್ 6 ರಂದು ಮಾತ್ರ ಚಿನ್ನದ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿರಲಿಲ್ಲ.

ಚಿನ್ನ ಕರಿದಿಸಲು ಇದು ಸುವರ್ಣವಕಾಶವಾಗಿದೆ. ಕಳೆದ ಐದು ದಿನಗಳಲ್ಲಿ 10 ಗ್ರಾಂ ಚಿನ್ನದ ಮೇಲೆ ಕೊಂಚ ನಿಮಗೆ ಹಣ ಉಳಿತಾಯವಾಗುತ್ತದೆ. ಇಂದು ದೇಶದಲ್ಲಿ 22 ಮತ್ತು 24 ಕ್ಯಾರೆಟ್ ಚಿನ್ನದ ಬೆಲೆ ಮತ್ತು 10 ಗ್ರಾಂ ಬೆಳ್ಳಿ ದರ ಎಷ್ಟಿದೆ ಎಂದು ನೋಡೋಣ ಬನ್ನಿ.

ದೇಶದಲ್ಲಿಂದು 22 ಕ್ಯಾರೆಟ್ ಚಿನ್ನದ ಬೆಲೆ

ದೇಶದಲ್ಲಿಂದು 22 ಕ್ಯಾರೆಟ್ ಚಿನ್ನದ ಬೆಲೆ

1 ಗ್ರಾಂ: 8,284 ರೂಪಾಯಿ

8 ಗ್ರಾಂ: 66,272 ರೂಪಾಯಿ

10 ಗ್ರಾಂ: 88,840 ರೂಪಾಯಿ

100 ಗ್ರಾಂ: 8,28,400 ರೂಪಾಯಿ

Gold Price

ದೇಶದಲ್ಲಿ ಇಂದುವ 24 ಕ್ಯಾರೆಟ್ ಚಿನ್ನದ ಬೆಲೆ

1 ಗ್ರಾಂ: 9,037 ರೂಪಾಯಿ

8 ಗ್ರಾಂ: 72,296 ರೂಪಾಯಿ

10 ಗ್ರಾಂ: 90,370 ರೂಪಾಯಿ

100 ಗ್ರಾಂ: 9,03,700 ರೂಪಾಯಿ

ದೇಶದಲ್ಲಿಂದು ಬೆಳ್ಳಿ ಬೆಲೆ

ದೇಶದಲ್ಲಿಂದು ಬೆಳ್ಳಿ ಬೆಲೆ

ಇಂದು ದೇಶದಲ್ಲಿ ಚಿನ್ನದ ಜೊತೆ ಬೆಳ್ಳಿ ದರದಲ್ಲಿಯೂ ಇಳಿಕೆಯಾಗಿದೆ. ಭಾರತದಲ್ಲಿ ಬೆಳ್ಳಿ ದರವು ಅಂತರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುವ ವ್ಯತ್ಯಾಸಗಳ ಮೇಲೆ ಹಾಗೂ ಡಾಲರ್ ವಿರುದ್ಧ ರೂಪಾಯಿಯ ಪ್ರದರ್ಶನದ ಮೇಲೆ ಅವಲಂಬಿತವಾಗಿದ್ದು, ಇದರಿಂದ ದೇಶೀಯ ಚಿನ್ನ ಬೆಳ್ಳಿ ದರಗಳ ಮೇಲೆ ಪರಿಣಾಮ ಬರುತ್ತಿರುತ್ತದೆ.

10 ಗ್ರಾಂ: 939 ರೂಪಾಯಿ

100 ಗ್ರಾಂ: 9,390 ರೂಪಾಯಿ

1000 ಗ್ರಾಂ: 93,900 ರೂಪಾಯಿ

ಒಮ್ಮೆ ಚಿನ್ನ ನೀವು ಖರೀದಿಸಿದ್ದೀರಿ ಎಂದಾದರೆ ಅದು ಒಂದು ರೀತಿಯ ಹೂಡಿಕೆಯಂತೆಯೇ. ಅನೇಕರು ಮದುವೆ ಮುಂಜಿಗಳಿಗೆ ಮಾತ್ರವಲ್ಲದೇ ಕಷ್ಟಕಾಲಕ್ಕೆ ನೆರವಿಗೆ ಬರಬಹುದು ಎಂಬ ಕಾರಣಕ್ಕೂ ಚಿನ್ನ ಖರೀದಿಸುತ್ತಾರೆ.

ನೀವು ಕೂಡ ಬೇಗ ಬೇಗ ಚಿನ್ನ ಖರೀದಿಸಿ.

Leave a Comment

Your email address will not be published. Required fields are marked *