ಗೃಹಲಕ್ಮೀಯರಿಗೆ ಗುಡ್ ನ್ಯೂಸ್

ಗೃಹಲಕ್ಮೀ ಒಟ್ಟಿಗೆ 6 ಸಾವಿರ ಜಮಾ

ಗೃಹಲಕ್ಮೀಯರಿಗೆ ಸಿಹಿಸುದ್ದಿ ಕೊಟ್ಟ ಸಚಿವೆ ಲಕ್ಮೀ ಹೆಬ್ಬಾಳಕರ್

ಕಳೆದ 3 ತಿಂಗಳಿನಿಂದ ಎಲ್ಲಾ ಗೃಹಲಕ್ಮೀಯರು ಅಂದರೆಮಹಿಳೆಯರು ಕಾತುರದಿಂದ ಕಾಯುತ್ತಿದ್ದರು ಯಾವಾಗ ಗೃಹಲಕ್ಮೀ ಹಣ ಜಮಾ ಆಗುತ್ತೆ ಅಂತ ಜನೆವರಿ ಫೆಬ್ರವರಿ ತಿಂಗಳ ಹಣ ಮಾಚ್೯ ತಿಂಗಳ ಹಣ ಇನ್ನೂ ಕೂಡ ಒಂದಿಷ್ಟು ಜನರಿಗೆ 3 ಕಂತುಗಳು ಬರಬೇಕು. ಆದರೆ ಇನ್ನೂ ಸ್ವಲ್ಪ ಜನ ಮಹಿಳೆಯರಿಗೆ ಕೇವಲ ಒಂದು ತಿಂಗಳ ಹಣ ಅಂದರೆ ಮಾಚ್೯ ತಿಂಗಳ ಹಣ ಬರಬೇಕಿತ್ತು ಆದರೆ ಇನ್ನೂ ಬಂದಿಲ್ಲ. ಬರದೇ ಇರುವವರು ಸರ್ಕಾರಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ, ಯಾಕೆಂದರೆ ಇನ್ನೂ ದುಡ್ಡು ಬರದೇ ಕಾರಣ ಇನ್ನೂ ಇದೆಲ್ಲದರ ಮಧ್ಯ ಇದೀಗ ಇದೆಲ್ಲವನ್ನು ಸೂಕ್ಷ್ಮವಾಗಿ ನೋಡಿದ ಸರ್ಕಾರ ಗುಡ್ ನ್ಯೂಸ್ ಕೊಟ್ಟಿದೆ. ಏನದು ನೋಡೋಣ.

ಏನಪ್ಪ ಸಿಹಿಸುದ್ದಿ ಅಂತ ಎಲ್ಲರೂ ಖಾತುರದಿಂದ ಕಾಯುತ್ತಿದ್ದಿರಾ ತಡ ಮಾಡೊಲ್ಲ ಹೇಳತಿನಿ ಎಲ್ಲಾ ಮಹಿಳೆಯರಿಗೆ ಇದೀಗ ಸಚಿವೆ ಲಕ್ಮೀ ಹೆಬ್ಬಾಳಕರ್ ಸಿಹಿಸುದ್ದಿ ಏನು ಅಂದರೆ ಕಳೆದ ಮೂರು ತಿಂಗಳಿನಿಂದ ಗೃಹಲಕ್ಮೀ ಹಣ ಬರದೇ ಇರುವ ಮಹಿಳೆಯರಿಗೆ ಮೂರು ತಿಂಗಳ ಹಣ ಒಟ್ಟಿಗೆ 6000 ಸಾವಿರ ಜಮಾ ಮಾಡುತ್ತೆವೆ ಅಂತ ಹೇಳಿದ್ದಾರೆ. ಮೇ ತಿಂಗಳ ಮೊದಲ ವಾರದಲ್ಲಿ ಹಣ ಜಮಾ ಆಗುತ್ತೆ ಅಂತ ಹೇಳಿದ್ದಾರೆ. ಇದು ಯಾವುದೇ ಕಾರಣಕ್ಕೂ ಆಶ್ವಾಸನೆ ಅಲ್ಲ ನಿಜವಾಗಿಯು ಹಣ ಜಮಾ ಮಾಡತಿವಿ ಅಂತ ಹೇಳಿದ್ದಾರೆ.

Leave a Comment

Your email address will not be published. Required fields are marked *