ಮೋದಿ ಸರ್ಕಾರದ ಹೊಸ ಯೋಜನೆ ಈಗಲೇ ಅರ್ಜಿ ಹಾಕಿ

ಮೋದಿ ಸರ್ಕಾರದಿಂದ ಈಗಾಗಲೇ ಹಲವಾರು ಸರ್ಕಾರದ ಯೋಜನೆಗಳು ಜಾರಿಗೆ ಬಂದಿವೆ. ಬಡ ಮಕ್ಕಳಿಗೆ ಬಡ ಮಹಿಳೆಯರಿಗೆ ಪುರುಷರಿಗೆ ಎಲ್ಲರಿಗೂ ಈಗಾಗಲೇ ಅನೇಕ ರೀತಿಯಾ ನಾನಾ ತರಹದ ಯೋಜನೆಗಳು ಮೋದಿ ಸರ್ಕಾರ ಜಾರಿಗೆ ತಂದಿದೆ. ಈಗ ಅದೇ ರೀತಿ ಮತ್ತೊಂದು ಹೊಸ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದೆ.
ಮಹಿಳೆಯರಿಗೆ ಮಾತ್ರ ಸಿಗುತ್ತೆ
ಮೋದಿಜಿಯವರು ಈಗಾಗಲೇ ಮಹಿಳೆಯರು ಮಹಿಳೆಯರ ಸಬಲೀಕರಣಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಮಹಿಳೆಯರು ತಮ್ಮ ಸ್ವಂತ ಕಾಲ ಮೇಲೆ ತಾವು ನಿಲ್ಲೋ ಹಾಗೇ ಆಗಲಿ ಅನ್ನೋ ಕಾರಣಕ್ಕೆ ಇದೀಗ ಮತ್ತೊಂದು ಯೋಜನೆ ಜಾರಿಗೆ ತಂದಿದ್ದಾರೆ. ಆ ಯೋಜನೆಯ ಹೆಸರು ಸ್ವ ನಿಧಿ ಯೋಜನೆ .
ಸ್ವನಿಧಿ ಯೋಜನೆ: PM Swanidhi Yojane
ಈ ಯೋಜನೆಯಲ್ಲಿ ಮಹಿಳೆಯರಿಗೆ ಉಚಿತ 80,000 ಸಾವಿರ ಹಣ ಸಿಗುತ್ತೆ. ಹೇಗೆ ಗೊತ್ತಾ? ನೀವೇನಾದರೂ ಬೀದಿ ಬದಿ ವ್ಯಾಪಾರಿಗಳಾಗಿದ್ದರೇ ಅಥವಾ ವ್ಯಾಪಾರ ಮಾಡಬೇಕು ಅಂತ ಅನ್ನಕೊಂಡಿದ್ದರೇ ಅಂತವರಿಗೆ ಉಚಿತ 80 ಸಾವಿರ ಸಹಾಯಧನ ಸಿಗುತ್ತೆ. ಇದರಲ್ಲಿ ಯಾವೆಲ್ಲಾ ಉದ್ಯೋಗ ಬರುತ್ತೆ ನೋಡಿ.
- ಹಣ್ಣು ವ್ಯಾಪಾರಿಗಳು
- ತರಕಾರಿ ವ್ಯಾಪಾರ
- ಚಪ್ಪಲಿ ಹೊಲಿಯುವ ಕೆಲಸ
- ಪಾನಿಪುರಿ ವ್ಯಾಪಾರ
- ಸೀರೆ ವ್ಯಾಪಾರ
- ನೇಕಾರ
- ಚಮ್ಮಾರಾ
- ಕುಂಬಾರ
- ಹೂವಿನ ವ್ಯಾಪಾರ ಇತ್ಯಾದಿ..
ಯಾರೆಲ್ಲಾ ಅರ್ಹರು:
ಮೊದಲು ಭಾರತೀಯ ನಿವಾಸಿಯಾಗಿರಬೇಕು.
ಮಹಿಳೆಯರು ಮಾತ್ರ ಅರ್ಜಿ ಹಾಕಬೇಕು.
ಏನೆಲ್ಲಾ ದಾಖಲಾತಿಗಳು ಬೇಕು: Documents Recruitment:
- ಆಧಾರ್ ಕಾಡ್೯ (Aadhar Card)
- ಬ್ಯಾಂಕ್ ಪಾಸ್ ಬುಕ್ ಝರಾಕ್ಸ್ (Bank passbook xerox)
- ಪಾಸ್ ಪೋರ್ಟ್ ಸೈಜ್ ಪೋಟೋ (Passport Size photo)
- ವಿಳಾಸ ಪುರಾವೆ (Address Proof)
- ವ್ಯಾಪಾರ ದೃಢೀಕರಣ ಪತ್ರ (Business certificate)
ಹೇಗೆ ಅರ್ಜಿ ಸಲ್ಲಿಸಬೇಕು: How to Apply Application
ಇದು ಯಾವುದೇ ಕಾರಣಕ್ಕೂ ಆನ್ ಲೈನ್ ಅರ್ಜಿ ಇರೊದಿಲ್ಲ. Manual ಅರ್ಜಿ ಸಲ್ಲಿಸಬೇಕು. ಹೇಗೆ ಸಲ್ಲಿಸಬೇಕು ಅಂದರೆ ನಿಮ್ಮ ಹತ್ತಿರದ ಯಾವುದಾದರೂ ಬ್ಯಾಂಕ್ ಗೆ ಹೋಗಿ ಸ್ವನಿಧಿ ಅರ್ಜಿ ಸಲ್ಲಿಸಬೇಕು ಅಂತ ಹೇಳಿ ಅವರು ಒಂದು ಅಪ್ಲಿಕೇಶನ್ ಕೊಡತ್ತಾರೆ. ಆಗ ನಿಮ್ಮ ಎಲ್ಲಾ ದಾಖಲಾತಿಯನ್ನು ತೆಗೆದುಕೊಂಡು ಹೋಗಿ ಅರ್ಜಿ ಫಾರಂ ತೆಗೆದುಕೊಂಡು ಅದನ್ನು ಭರ್ತಿ ಮಾಡಿ documents ಎಲ್ಲಾ attached ಮಾಡಿ ಅರ್ಜಿ ಹಾಕಿ.