SSLC Result 2025

SSLC Result: ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ನಾಳೆ ಪ್ರಕಟ

ಎಸ್ ಎಸ್ ಎಲ್ ಸಿ ಪರೀಕ್ಷೆ ಎಲ್ಲಾ ವಿದ್ಯಾರ್ಥಿಗಳ ಬಾಳಲ್ಲಿ ಅಮೋಘ ಘಟ್ಟ ಫಲಿತಾಂಶಕ್ಕಾಗಿ ಎಲ್ಲರೂ ಕಾಯುತ್ತಿದ್ದಿರಾ ನಿಮಗೆಲ್ಲರಿಗೂ ಶುಭವಾಗಲಿ

ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ಬಂದ ಮೇಲೆ ವಿದ್ಯಾರ್ಥಿಗಳಿಗೆ ಗೊಂದಲ ಇರುತ್ತೆ ಯಾವ ವರ್ಗ ತೆಗೆದುಕೊಳ್ಳಬೇಕು ಎಂದು ಅಂತಹ ವಿದ್ಯಾರ್ಥಿಗಳಿಗೆ ಕೆಲವೊಂದು ಕೊಸ್೯ ಇಲ್ಲಿವೆ ನೋಡಿ. ಸೂಕ್ತವಾದ್ದನ್ನು ಆಯ್ಕೆ ಮಾಡಿ.

1. Arts
2. Commerce
3. Science
4. Diploma
5. ITI

ಹಾಗೇಯೇ ಎಲ್ಲರೂ ಖಾತುರದಿಂದ ಕಾಯುತ್ತಿದ್ದಿರಾ ಎಸ್ ಎಸ್ ಎಲ್ ಸಿ ರಿಸಲ್ಟ್ ನೋಡಲು ನಾನು ನಿಮ್ಮ ಸಮಯ ವ್ಯರ್ಥ ಮಾಡೊಲ್ಲ ಕೆಳಗಡೆ ಅಧಿಕೃತ ವೆಬ್‌ಸೈಟ್‌ ಕೊಟ್ಟಿರುತ್ತೆನೆ.. ಅಲ್ಲಿ ಕ್ಲಿಕ್ ಮಾಡಿ ನಿಮ್ಮ date of birth ಮತ್ತು halticket number ಹಾಕಿ ಚೆಕ್ ಮಾಡಿಕೊಳ್ಳಿ.

 

Leave a Comment

Your email address will not be published. Required fields are marked *