Sbi ಬ್ಯಾಂಕ್ ನಲ್ಲಿ ಖಾಲಿ ಇರುವ 2964 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
SBI ಬ್ಯಾಂಕ್ ನಲ್ಲಿ ಖಾಲಿ ಇರುವ 2964 ಹುದ್ದೆಗಳಿಗೆ ಪದವಿ ಮುಗಿಸಿದ ವಿದ್ಯಾರ್ಥಿಗಳಿಗೆ ಅರ್ಜಿ ಪ್ರಾರಂಭ

ಡಿಗ್ರಿ ಮುಗಿದ ಮೇಲೆ ಯಾವ ವಿದ್ಯಾಭ್ಯಾಸ ಮಾಡಬೇಕು. ಅಥವಾ ಯಾವುದಾದರೂ ಕೆಲಸಕ್ಕೆ ಸೇರಿಕೊಳ್ಳಬೇಕುವೆನ್ನುವುದು ಎಲ್ಲಾ ವಿದ್ಯಾರ್ಥಿಗಳಿಗೆ ಆಸೆ ಇರುತ್ತೆ, ಆದರೆ ಅವರಿಗೆ ಯಾವ ವಿದ್ಯಾಭ್ಯಾಸ ಯಾವ ಕೋಸ್೯ ತೆಗೆದುಕೊಳ್ಳಬೇಕು ಎಂದು ಗೊತ್ತಿರುವುದಿಲ್ಲ ಸರಿಯಾದ ಕೆಲಸ ಸಿಗದೇ ಗೊಂದಲದಲ್ಲಿ ಇರುತ್ತಾರೆ. ಅಂತಹ ವಿದ್ಯಾರ್ಥಿಗಳಿಗೆ Help ಆಗಲಿ ಅಂತ ಇದೀಗ ನಾನು ಒಂದು ಒಳ್ಳೆಯ Job ತಂದಿದ್ದೇನೆ.
ಇದೀಗ ಪದವಿ ಮುಗಿದ ವಿದ್ಯಾರ್ಥಿಗಳಿಗೆ ಎಸ್ ಬಿ ಐ ಬ್ಯಾಂಕಿನಿಂದ ಇದೀಗ ಪದವಿ ಮುಗಿದ ವಿದ್ಯಾರ್ಥಿಗಳಿಗೆ ಜಾಬ್ ಗೆ ರಿಕ್ವೈರ್ಮೆಂಟ್ ಮಾಡಿದ್ದಾರೆ. ಖಾಲಿ ಇರುವ ಅರ್ಜಿಗಳಿಗೆ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ.
ಒಟ್ಟು ಕಾಲಿ ಇರುವ ಹುದ್ದೆಗಳು: 20499
ಯಾರೆಲ್ಲ ಡಿಗ್ರಿ ಕಂಪ್ಲೀಟ್ ಮಾಡಿದ್ದೀರಾ, ಅವರು ಈ ಒಂದು ಜಾಬ್ ಗೆ ಅಪ್ಲೈ ಮಾಡಬಹುದು.
ಅರ್ಜಿ ಸಲ್ಲಿಸಲು ಇಷ್ಟ ಪಡುವ ವಿದ್ಯಾರ್ಥಿಗಳು ಅಧಿಕೃತ ವೆಬ್ ಸೈಟ್ ಗೆ ಹೋಗಿ ಅರ್ಜಿ ಸಲ್ಲಿಸಿ ಲಿಂಕ್ ಹೆಸರು Sbi.co.in ಗೆ ಹೋಗಿ ಅರ್ಜಿ ಸಲ್ಲಿಸಿ.