“261 SSC Department Stenographer Recruiment 2025: Apply Now for Grade C and D Vacancies”!
ಭಾರತೀಯ ಸಿಬ್ಬಂದಿ ಆಯ್ಕೆ ಆಯೋಗ ಎಸ್ ಎಸ್ ಸಿ ನೇಮಕಾತಿ 2025: ಸ್ಟೆನೋಗ್ರಾಫರ್ ಗ್ರೇಡ್ ಸಿ ಮತ್ತು ಡಿ ಹುದ್ದೆಗಳಿಗಾಗಿ ಹೊಸ ಅಧಿಸೂಚನೆ ಭಾರತದ ಯುವಕರನ್ನು ಉದ್ಯೋಗಕ್ಕೆ ಪ್ರೇರೇಪಿಸುವ ಉದ್ದೇಶದಿಂದ, ಎಸ್ ಎಸ್ ಸಿ 2025 ನೇಮಕಾತಿಯ ಹೊಸ ಅಧಿಸೂಚನೆ ಹೊರಡಿಸಿದ್ದು, ಈ ನೇಮಕಾತಿಯಲ್ಲಿ ಒಟ್ಟಾರೆ 261 ಕಾಲಿ ಹುದ್ದೆಗಳಿಗಾಗಿ ಅರ್ಜಿಗಳನ್ನು ಸ್ವೀಕರಿಸಲಾಗುವುದು. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳು ವಿಶೇಷವಾಗಿ ದ್ವಿತೀಯ ಪಿಯುಸಿ ಅಂದರೆ 12ನೇ ತರಗತಿ ಪಾಸಾದ ವಿದ್ಯಾರ್ಥಿಗಳು ಸಹ ಅರ್ಜಿಯನ್ನ ಹಾಕಬಹುದು. […]